Surprise Me!

ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಡಲು ಹೊರಟ್ಟಿದ್ರಂತೆ ಸರ್ದಾರ್ ವಲ್ಲಭಬಾಯ್ ಪಟೇಲ್ | Oneindia Kannada

2018-06-26 303 Dailymotion

'ಉಕ್ಕಿನ ಮನುಷ್ಯ ಎಂದೇ ಹೆಸರಾಗಿದ್ದ ಸರ್ದಾರ್ ವಲ್ಲಭಬಾಯ್ ಪಟೇಲ್ ಪಾಕಿಸ್ತಾನಕ್ಕೆ ಕಾಶ್ಮೀರವನ್ನು ಕೊಡಲು ಹೊರಟಿದ್ದರು. ಬದಲಾಗಿ ನಾವು ಹೈದರಾಬಾದ್ ಅನ್ನು ಉಳಿಸಿಕೊಳ್ಳುತ್ತೇವೆ ಎಂದಿದ್ದರು' ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ ಸೈಫುದ್ದಿನ್ ಸೋಜ್ ಹೇಳಿಕೆ ನೀಡಿದ್ದಾರೆ. <br /> <br />Senior Congress Party leader Saifuddin Soz claimed that leader of Independent India, Sardar Vallabhbhai Patel, had offered Kashmir to Pakistan in exchange of Hyderabad. <br />

Buy Now on CodeCanyon